ಹಸಿ ಮೈಯ ಹೆಣ್ಣು ಹಾಸಿದಳು ಹಾಸಿಗೆಯ
ಹೊಸ ರಾತ್ರಿ ಕನಸ ರಂಗು ಚೆಲ್ಲುತ್ತಾ
ಕೋಣೆಯ ಮೂಲೇಲಿ ಕಿರು ದೀಪ ಉರಿದಿತ್ತು
ಅರಿಶಿಣ ಮೈಯಲ್ಲಿ ಇನ್ನೂನು ಹೊಳಿತ್ತಿತ್ತು
ಕಣ್ಣಿನ ಕಾಂತಿ ತಿಳಿ ಬೆಳಕ ಜೊತೆಯಾಗಿ
ನಲ್ಲನಿಗೆ ನಲ್ಮೆಯ ಕರೆಯೋಲೆ ಕಳಿಸಿತ್ತು
ಹಸಿ ಮೈಯ ಹೆಣ್ಣು ಹಾಸಿದಳು ಹಾಸಿಗೆಯ
ಹೊಸ ರಾತ್ರಿ ಕನಸ ರಂಗು ಚೆಲ್ಲುತ್ತಾ
ಕೋಣೆಯ ಮೂಲೇಲಿ ಕಿರು ದೀಪ ಉರಿದಿತ್ತು
ಅರಿಶಿಣ ಮೈಯಲ್ಲಿ ಇನ್ನೂನು ಹೊಳಿತ್ತಿತ್ತು
ಕಣ್ಣಿನ ಕಾಂತಿ ತಿಳಿ ಬೆಳಕ ಜೊತೆಯಾಗಿ
ನಲ್ಲನಿಗೆ ನಲ್ಮೆಯ ಕರೆಯೋಲೆ ಕಳಿಸಿತ್ತು
Leave a Reply