ಹದಿನೆಂಟು

ಕಳೆದಿಲ್ಲವಿನ್ನೂ ಹದಿನೆಂಟರ ನಂಟು
ವರ್ಷ ದಾಟಿದರೂ ಮೂವತ್ತೆಂಟು

ಕೆಂಪಂಗಿ, ಗುಲಾಬಿ, ಫೆಬ್ರವರಿಯ ಜೊತೆಯಾಗಿ
ಕಾಯುವವು ಈಗಲೂ ವೆಲೆಂಟೈನ್ ಗಿಫ್ಟಿಗಾಗಿ

ಒಪ್ಪಾಗಿಸಿ ಮರೆಮಾಚಿಹ  ಬಿಳಿಗೂದಲು
ಮತ್ತೆ ನೆನಪಿಸುತ್ತಿವೆ ಒಲವಿನ ಗೀತೆ ಹಾಡಲು

Comments

Leave a Reply

Your email address will not be published. Required fields are marked *