ಕೂಳ ಹೆಕ್ಕುತಾ ಕೋಳಕಳಚಿಕೊಳ್ಳ ಬಂದವರು ಕಾಳಸಂತೆಯಲಿ ಕಳೆದು ಹೋಗಿಹರು
ಕಳೆಯಿರೆಂದು ಕಳುಹಿದರೆ ಮತ್ತೆ ಕೂಡಿಸಿ ಜೋಳಿಗೆಯ ತುಂಬಿಹರು
ಕೊಡವು ತುಂಬಿದರೆ ನಾಳೆ ಹೊರಬಲ್ಲೆವೇ? ಎಂಬುದ ಅರಿವಿಲ್ಲದೆ ಮೆರೆಯುತಿಹರು
ಕಲಿಯುಗದಲಿ ಕಾಳಿ ಮತ್ತೆ ಅವತರಿಸುವಳೆ? ತಿಳಿಹೇಳುವಳೇ?
ಕೂಳವ್ಯಾಘ್ರರ ಬಲಿ ಪಡೆಯುವಳೇ?

Leave a Reply